ಬರ್ತ್ ಡೇ ವಿಶ್ ಮಾಡಿದ್ದಕ್ಕೆ ಕನ್ನಡದಲ್ಲೇ ಥ್ಯಾಂಕ್ಸ್ ಎಂದ ಅಶ್ವಿನ್..!

0
R. Ashwin. PC: DC/Twitter
ಬೆಂಗಳೂರು: ಗುರುವಾರ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರ ಜನ್ಮದಿನ. ಭಾರತದ ಅಗ್ರಗಣ್ಯ ಸ್ಪಿನ್ನರ್’ಗೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿ ಟ್ವಿಟರ್’ನಲ್ಲಿ ಕನ್ನಡದಲ್ಲೇ ಜನ್ಮದಿನದ ಶುಭಾಶಯ ತಿಳಿಸಿತ್ತು. ಇದಕ್ಕೆ ಅಶ್ವಿನ್ ಕನ್ನಡದಲ್ಲೇ ಕೃತಜ್ಞತೆ ಸಲ್ಲಿಸಿರುವುದು ವಿಶೇಷ.
ರವಿ ಅಶ್ವಿನ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ.
https://twitter.com/DelhiCapitals/status/1306299310766731264

LEAVE A REPLY

Please enter your comment!
Please enter your name here

one × 3 =