Basketball: ವಿಜಯಾ ಬ್ಯಾಂಕ್ ತಂಡಕ್ಕೆ ಫೈನಲ್ ಶಾಕ್, ಇನ್ಕಮ್ ಟ್ಯಾಕ್ಸ್ ಚೆನ್ನೈ ಚಾಂಪಿಯನ್ಸ್

0
Income Tax champions of the 5th Mulki Sunder Ram Shetty All India Basketball Tournament in Bangalore.

ಬೆಂಗಳೂರು: ಆತಿಥೇಯ ವಿಜಯಾ ಬ್ಯಾಂಕ್ ತಂಡವನ್ನು ಫೈನಲ್ ನಲ್ಲಿ 76-72 ಅಂಕಗಳಿಂದ ರೋಚಕವಾಗಿ ಮಣಿಸಿದ ಇನ್ಕಮ್ ಟ್ಯಾಕ್ಸ್ ಚೆನ್ನೈ ತಂಡ, ಮಲ್ಲೇಶ್ವರಂನ ಬೀಗಲ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಅಖಿಲ ಭಾರತ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದೆ.

3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಐಸಿಎಫ್ ಚೆನ್ನೈ  ವಿರುದ್ಧ  ಇಂಡಿಯನ್ ನೇವಿ ತಂಡ 69-59 ಅಂಕಗಳ ಜಯ ಸಾಧಿಸಿತು.

Results (final): Income Tax 76(Ravi Kumar 26 pts, Jeevanantham Pandi 16 pts, G Sivabalan 13 pts) beat Vijaya Bank 72 (Anil Kumar 27 pts, Arvind Arumugam 20 pts) [13-18, 26-14, 22-19, 15-21]

Third-place playoff: Indian Navy 69(Mahipal Singh 23 pts, Vivek Goti 13 pts) beat I.C.F Chennai 59(Praveen Kumar) [25-10, 12-15, 19-19, 13-15]

Special awards: G Sivabalan of Income Tax (Most Valuable Player), Hareesh M of Vijaya Bank (Most promising player), Clinton Andrews of Vijaya Bank (Best defensive player) and Ravi Kumar of Income Tax (Crowd favourite). 

 

LEAVE A REPLY

Please enter your comment!
Please enter your name here

18 − five =