BCCI annual contract: ರಾಹುಲ್, ಪಾಂಡೆಗೆ ಎಷ್ಟು ಕೋಟಿ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..!

0

ಬೆಂಗಳೂರು, ಮಾರ್ಚ್ 8: 2019-20ನೇ ಸಾಲಿನ ಆಟಗಾರರ ವಾರ್ಷಿಕ ಒಪ್ಪಂದ ಪಟ್ಟಿಯನ್ನು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ ಪ್ರಕಟಿಸಿದೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಸೀಮಿತ ಓವರ್ಸ್ ತಂಡದ ಉಪನಾಯಕ ರೋಹಿತ್ ಶರ್ಮಾ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ A+ ಗ್ರೇಡ್ ವಿಭಾಗದಲ್ಲಿದ್ದು, ವಾರ್ಷಿಕ 7 ಕೋಟಿ ರೂ.ಗಳನ್ನು ಪಡೆಯಲಿದ್ದಾರೆ.

ಮಾಜಿ ನಾಯಕ ಎಂ.ಎಸ್ ಧೋನಿ A ಗ್ರೇಡ್ ವಿಭಾಗದಲ್ಲಿದ್ದು, ವಾರ್ಷಿಕ 5 ಕೋಟಿ ರೂ.ಗಳನ್ನು ಪಡೆಯಲಿದ್ದಾರೆ. ಕರ್ನಾಟಕದ ಆರಂಭಿಕ ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್ B ಗ್ರೇಡ್ ನಲ್ಲಿದ್ದು, ವಾರ್ಷಿಕ 3 ಕೋಟಿ ರೂ.ಗಳನ್ನು ಪಡೆಯಲಿದ್ದಾರೆ. 

ಬಿಸಿಸಿಐ ವಾರ್ಷಿಕ ಒಪ್ಪಂದದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ:


LEAVE A REPLY

Please enter your comment!
Please enter your name here

4 × one =