ಕ್ರಿಕೆಟಿಗರಿಗೆ ಶುಭ ಸುದ್ದಿ: ಬರಲಿದೆ ಬಿಜಿಎಸ್ ವರ್ಲ್ಡ್ ಕ್ಲಾಸ್ ಕ್ರಿಕೆಟ್ ಕ್ರೀಡಾಂಗಣ

0

ಬೆಂಗಳೂರು, ಸಪ್ಟೆಂಬರ್ 27: ಉದ್ಯಾನನಗರಿ ಬೆಂಗಳೂರಿನಲ್ಲಿ ವಿಶ್ವಶ್ರೇಷ್ಠ ಮಾದರಿಯ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣವೊಂದು ಸದ್ಯದಲ್ಲೇ ತಲೆ ಎತ್ತಲಿದೆ. ಬಿಜಿಎಸ್ ಸಂಸ್ಥೆ ಈ ಕ್ರೀಡಾಂಗಣವನ್ನು ನಿರ್ಮಿಸಲಿದ್ದು, ಕುಂಬಳಗೋಡು ಬಿಜಿಎಸ್ ನಾಲೆಡ್ಜ್ ಸಿಟಿಯ ಕ್ರೀಡಾಂಗಣದಲ್ಲಿ ಗುರುವಾರ ಗುದ್ದಲಿ ಪೂಜೆ ನಡೆಸಲಾಯಿತು.

ಆದಿಚುಂಚನಗಿರಿ ಮಹಾ ಸಂಸ್ಧಾನದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದ ಮಹಾಸ್ವಾಮೀಜಿಗಳು ಬಿಜಿಎಸ್ ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಬಿಜಿಎಸ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಬ್ಲೂ ಪ್ರಿಂಟ್ ಸಿದ್ಧವಾಗಿದ್ದು, ಕ್ರೀಡಾಂಗಣ ಈ ರೀತಿ ಇರಲಿದೆ.

LEAVE A REPLY

Please enter your comment!
Please enter your name here

1 × three =