ಟಿ20: ಭಾರತ ತಂಡಕ್ಕೆ ಕನ್ನಡತಿ ವೇದಾ ಕೃಷ್ಣಮೂರ್ತಿ ವಾಪಸ್

0
Veda Krishnamurthy

ಕರ್ನಾಟಕದ ಸ್ಟಾರ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಭಾರತ ತಂಡಕ್ಕೆ ಮರಳಿದ್ದು, ಪ್ರವಾಸಿ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಪ್ರಕಟಿಸಲಾಗಿರುವ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.

ಹರ್ಮನ್ ಪ್ರೀತ್ ಕೌರ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಸ್ಮೃತಿ ಮಂಧಾನ ಭಾರತ ತಂಡವನ್ನು ಮುನ್ನಡೆಸಲಿದ್ದು, ಸರಣಿಯ ಮೂರೂ ಪಂದ್ಯಗಳು ಮಾರ್ಚ್ 4, 7 ಮತ್ತು 9ರಂದು ಗುವಾಹಟಿಯಲ್ಲಿ ನಡೆಯಲಿವೆ.

India Women’s T20I squad: Smriti Mandhana (Captain), Mithali Raj, Jemimah Rodrigues, Deepti Sharma, Taniya Bhatia (wicket-keeper), Bharti Fulmali, Anuja Patil, Shikha Pandey, Komal Zanzad, Arundhati Reddy, Poonam Yadav, Ekta Bisht, Radha Yadav, Veda Krishnamurty, Harleen Deol

LEAVE A REPLY

Please enter your comment!
Please enter your name here

eighteen + four =