ಸೈಯದ್ ಮುಷ್ತಾಕ್ ಅಲಿ ಟಿ20: ಕರ್ನಾಟಕ ಚಾಂಪಿಯನ್ಸ್ | ಇಲ್ಲಿದೆ ಫೋಟೊ ಗ್ಯಾಲರಿ

0
PC: R Vinay Kumar/Twitter
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯೊಂದಿಗೆ ಕರ್ನಾಟಕ ತಂಡದ ಸದಸ್ಯರು
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯೊಂದಿಗೆ ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯೊಂದಿಗೆ ಕರ್ನಾಟಕ ತಂಡದ ಲಾಜಿಸ್ಟಿಕ್ ಮ್ಯಾನೇಜರ್ ಎ.ರಮೇಶ್ ರಾವ್
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯೊಂದಿಗೆ ಕರ್ನಾಟಕ ತಂಡದ ಮಯಾಂಕ್ ಅಗರ್ವಾಲ್ PC: Mayank/Twitter
ಕರ್ನಾಟಕ ತಂಡದ ಮಾಜಿ ನಾಯಕ ಆರ್.ವಿನಯ್ ಕುಮಾರ್ ಮತ್ತು ಮಯಾಂಕ್ ಅಗರ್ವಾಲ್
PC: Mayank/Twitter
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯೊಂದಿಗೆ ಕರ್ನಾಟಕ ತಂಡದ ಆರ್.ವಿನಯ್ ಕುಮಾರ್
ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಅವರೊಂದಿಗೆ ಮಯಾಂಕ್ ಅಗರ್ವಾಲ್
PC: Mayank/Twitter
ಟೂರ್ನಿಯಲ್ಲಿ 536 ರನ್ ಕಲೆ ಹಾಕಿದ ಕರ್ನಾಟಕ ತಂಡದ ಆರಂಭಿಕ ಆಟಗಾರ ರೋಹನ್ ಕದಂ
PC: Naveen/Twitter
ಟೂರ್ನಿಯಲ್ಲಿ 17 ವಿಕೆಟ್ ಪಡೆದ ಕರ್ನಾಟಕದ ತಂಡದ ವೇಗದ ಬೌಲರ್ ವಿ.ಕೌಶಿಕ್
ಕರ್ನಾಟಕದ ತಂಡದ ಆಟಗಾರ ಮಯಾಂಕ್ ಅಗರ್ವಾಲ್
PC: Mayank Agarwal
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯೊಂದಿಗೆ ಕರ್ನಾಟಕ ತಂಡದ ಕೆ.ಸಿ ಕಾರಿಯಪ್ಪ
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯೊಂದಿಗೆ ಕರ್ನಾಟಕ ತಂಡದ ಅಭಿಮನ್ಯು ಮಿಥುನ್
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯೊಂದಿಗೆ ಕರ್ನಾಟಕ ತಂಡದ ವಿ.ಕೌಶಿಕ್ ಮತ್ತು ಕೆ.ಸಿ ಕಾರಿಯಪ್ಪ
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯೊಂದಿಗೆ ಕರ್ನಾಟಕ ತಂಡದ ಕೆ.ಸಿ ಕಾರಿಯಪ್ಪ, ಆರ್.ವಿನಯ್ ಕುಮಾರ್ ಮತ್ತು ರೋಹನ್ ಕದಂ
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯೊಂದಿಗೆ ಕರ್ನಾಟಕ ತಂಡದ ಬೌಲರ್ಸ್

LEAVE A REPLY

Please enter your comment!
Please enter your name here

one + 8 =