ರಾಹುಲ್ ಶತಕದ ಆರ್ಭಟಕ್ಕೆ RCB ಉಡೀಸ್

0

ದುಬೈ: ಕನ್ನಡಿಗ ಕೆ.ಎಲ್ ರಾಹುಲ್ ಶತಕದ ಆರ್ಭಟಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಧೂಳೀಪಟಗೊಂಡಿದೆ.

ಐಪಿಎಲ್’ನಲ್ಲಿ 2ನೇ ಶತಕ ಬಾರಿಸಿದ ರಾಹುಲ್ 69 ಎಸೆತಗಳಲ್ಲಿ 14 ಬೌಂಡರಿ ಹಾಗೂ 7 ಸಿಕ್ಸರ್ಸ್ ನೆರವಿನಿಂದ ಅಜೇಯ 132 ರನ್ ಗಳಿಸಿದರು. ಇದು ಐಪಿಎಲ್-13ರಲ್ಲಿ ದಾಖಲಾದ ಮೊದಲ ಶತಕ. ಸಿಡಿಲಬ್ಬರದ ಶತಕದ ಆಟದ ವೇಳೆ ರಾಹುಲ್ ಐಪಿಎಲ್ ವೃತ್ತಿಜೀವನದಲ್ಲಿ 2000 ರನ್ ಪೂರ್ತಿಗೊಳಿಸಿದರು.

Brief scores: Kings XI Punjab: 206/3 in 20 overs (KL Rahul 132 not out, Mayank Agarwal 26, Shivam Dube 2/33) bt Royal Challengers Bangalore: 109 all out in 17 overs (AB de Villiers 28, Washington Sundar 30, Sheldon Cottrel 2/17, Ravi Bishnoi 3/32, Murugan Ashwin 3/21) by 97 runs.

LEAVE A REPLY

Please enter your comment!
Please enter your name here

three × five =