27 ಎಸೆತ… 78* ರನ್… 7 ಸಿಕ್ಸರ್… 7 ಬೌಂಡರಿ… ‘PANT’ASTIC ರಿಷಭ್..!

0

ಮುಂಬೈ, ಮಾರ್ಚ್ 24: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಫೋಟಕ ಎಡಗೈ ಬ್ಯಾಟ್ಸ್ ಮನ್ ರಿಷಭ್ ಪಂತ್, ಐಪಿಎಲ್-12ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 27 ಎಸೆತಗಳಲ್ಲಿ ಅಜೇಯ 78 ರನ್ ಸಿಡಿಸಿ ಅಬ್ಬರಿಸಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ದಾಳಿಯನ್ನು ಚಿಂದಿ ಉಡಾಯಿಸಿದ 20 ವರ್ಷದ ರಿಷಭ್ ಪಂತ್ 7 ಸಿಕ್ಸರ್ಸ್ ಮತ್ತು 7 ಬೌಂಡರಿಗಳನ್ನು ಬಾರಿಸಿದರು. ಪಂತ್ ಸ್ಫೋಟದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 213 ರನ್ ಕಲೆ ಹಾಕಿತು. 

ರಿಷಭ್ ಪಂತ್: ಕೊನೆಯ 22 ಎಸೆತಗಳಲ್ಲಿ

4 1 4 6 6 4 6 4 1 4 6 0 4 1 1 2 6 6 4 6 0 1

77 Runs ( 7 Fours & 7 Sixes )

LEAVE A REPLY

Please enter your comment!
Please enter your name here

ten + two =