ಮಹಿಳಾ ದಿನದಂದು ತಾಯಿಗೆ ಅಪರೂಪದ ಉಡುಗೊರೆ ನೀಡಿದ ತೆಂಡೂಲ್ಕರ್..! ವೀಡಿಯೊ ನೋಡಿ..

0

ಮುಂಬೈ, ಮಾರ್ಚ್ 8: ಇಂದು ವಿಶ್ವ ಮಹಿಳಾ ದಿನ. ಈ ವಿಶೇಷ ದಿನದಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ತಾಯಿ ರಜನಿ ತೆಂಡೂಲ್ಕರ್ ಅವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಮನೆಯಲ್ಲಿ ತಾವೇ ಅಡುಗೆ ತಯಾರಿಸಿ ತಾಯಿಗೆ ನೀಡಿದ್ದಾರೆ ಸಚಿನ್ ತೆಂಡೂಲ್ಕರ್. ಈ ಕುರಿತ ವೀಡಿಯೊವನ್ನು ಸಚಿನ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. 

ಸಚಿನ್ ತೆಂಡೂಲ್ಕರ್ ತಮ್ಮ ತಾಯಿಗೆ ನೀಡಿರುವ ಉಡುಗೊರೆಯನ್ನು ನೋಡಲು ಈ ಕೆಳಗಿರುವ ಟ್ವಿಟರ್ ಲಿಂಕನ್ನು ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here

1 × five =