Wednesday, August 12, 2020
Home Tags ಟ್ರೆಂಡಿಂಗ್

Tag: ಟ್ರೆಂಡಿಂಗ್

ರಾಹುಲ್ ದ್ರಾವಿಡ್ ರಣಜಿ ವಿಕ್ರಮಕ್ಕೆ ತುಂಬಿತು 22 ವರ್ಷ

ಬೆಂಗಳೂರು, ಏಪ್ರಿಲ್ 23: ಭಾರತ ಕ್ರಿಕೆಟ್ ತಂಡ ಮಹಾಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಕರ್ನಾಟಕಕ್ಕೆ ಫೇಮಸ್ ರಣಜಿ ಟ್ರೋಫಿ ಗೆಲ್ಲಿಸಿ ಇಂದಿಗೆ 22 ವರ್ಷಗಳು ತುಂಬಿವೆ. ಬೆಂಗಳೂರುನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ 1998ರ ಫೈನಲ್...

ರಾಹುಲ್ ಹುಟ್ಟುಹಬ್ಬಕ್ಕೆ 500 ಜನರಿಗೆ ಊಟ ಹಾಕಿದ ಅಭಿಮಾನಿ..!

ಬೆಂಗಳೂರು, ಏಪ್ರಿಲ್ 18: ಭಾರತ ತಂಡದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಅವರಿಗೆ ಜನ್ಮದಿನದ ಸಂಭ್ರಮ. ಸ್ಟಾರ್ ಓಪನರ್ ರಾಹುಲ್ ಶನಿವಾರ 29ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರಾಹುಲ್ ಹುಟ್ಟುಹಬ್ಬವನ್ನು ಅವರ ದೊಡ್ಡ ಅಭಿಮಾನಿಯಾಗಿರುವ ಜೈ...

ಅಮೆರಿಕ ಕ್ರಿಕೆಟ್ ತಂಡಕ್ಕೆ ಕನ್ನಡಿಗ ಜ್ಯಾಕ್ ಕೋಚ್..?

ಬೆಂಗಳೂರು, ಫೆಬ್ರವರಿ 13: ಕರ್ನಾಟಕದ ಮಾಜಿ ನಾಯಕ ಹಾಗೂ ಮಾಜಿ ಕೋಚ್ ಜೆ.ಅರುಣ್ ಕುಮಾರ್ ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಸದ್ಯ ಜ್ಯಾಕ್ ಅಮೆರಿಕದಲ್ಲಿದ್ದು, ಅಲ್ಲಿನ ಕ್ರಿಕೆಟ್...

ರಣಜಿ ಟ್ರೋಫಿ: ಕರ್ನಾಟಕದ ಸೋಲಿಗೆ ಕಾರಣವಾದ ತೆರೆಯ ಹಿಂದಿನ ಸತ್ಯ..!

ಬೆಂಗಳೂರು, ಮಾರ್ಚ್ 03: ಕರ್ನಾಟಕ ತಂಡದ ರಣಜಿ ಟ್ರೋಫಿ ಅಭಿಯಾನ ಸತತ ಮೂರನೇ ಸೆಮಿಫೈನಲ್ ಸೋಲಿನೊಂದಿಗೆ ಅಂತ್ಯಗೊಂಡಿದೆ. ಬಂಗಾಳ ವಿರುದ್ಧ ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ...

BTR ಶೀಲ್ಡ್ ಟ್ರೋಫಿ: 5 ಪಂದ್ಯ.. 681 ರನ್.. ದ್ರಾವಿಡ್ ಮಗನ ಭರ್ಜರಿ ಬ್ಯಾಟಿಂಗ್..!

ಬೆಂಗಳೂರು, ಫೆಬ್ರವರಿ 28: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಖ್ಯಾತಿಯ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ತಂದೆಗೆ ತಕ್ಕ...

ರಣಜಿ ಟ್ರೋಫಿ ಸೆಮಿಫೈನಲ್: ಬಂಗಾಳ ವಿರುದ್ಧ ಕರ್ನಾಟಕಕ್ಕೆ ರಾಹುಲ್ ಆನೆಬಲ

ಜಮ್ಮು, ಫೆಬ್ರವರಿ 24: ಫೆಬ್ರವರಿ 29ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಆತಿಥೇಯ ಬಂಗಾಳ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಕರ್ನಾಟಕ ಪರ...

ರಣಜಿ ಟ್ರೋಫಿ: ಗೌತಮ್ ಮ್ಯಾಜಿಕ್, ಸೆಮಿಫೈನಲ್‌ಗೆ ಕರ್ನಾಟಕ

ಜಮ್ಮು, ಫೆಬ್ರವರಿ 24: ಆಫ್’ಸ್ಪಿನ್ನರ್ ಕೆ.ಗೌತಮ್ ಅವರ ಮಾರಕ ಸ್ಪಿನ್ ದಾಳಿಯ ಬಲದಿಂದ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ, ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡವನ್ನು ಮಣಿಸಿ ಸೆಮಿಫೈನಲ್...

ರಣಜಿ ಟ್ರೋಫಿ ನಾಕೌಟ್: ಕರ್ನಾಟಕ ತಂಡಕ್ಕಿಲ್ಲ ಕೆ.ಎಲ್ ರಾಹುಲ್ ಬಲ

ಬೆಂಗಳೂರು, ಫೆಬ್ರವರಿ 17: ಇದೇ ತಿಂಗಳ 20ರಂದು ಜಮ್ಮುವಿನಲ್ಲಿ ಆರಂಭವಾಗಲಿರುವ ಜಮ್ಮು-ಕಾಶ್ಮೀರ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡ ಸಜ್ಜಾಗುತ್ತಿದೆ. ಆದರೆ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕೆ.ಎಲ್...

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ಬಲಿಷ್ಠ ಕರ್ನಾಟಕಕ್ಕೆ ಜಮ್ಮು& ಕಾಶ್ಮೀರ ಎದುರಾಳಿ

ಬೆಂಗಳೂರು, ಫೆಬ್ರವರಿ 15: ಫೆಬ್ರವರಿ 20ರಂದು ಆರಂಭವಾಗಲಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕರ್ನಾಟಕ ತಂಡಕ್ಕೆ ಸುಲಭ ಸವಾಲು ಎದುರಾಗಿದ್ದು, ದುರ್ಬಲ ಜಮ್ಮು-ಕಾಶ್ಮೀರ ತಂಡವನ್ನು ಎದುರಿಸಲಿದೆ. ಬಿಸಿಸಿಐ ನಿಯಮಗಳಂತೆ ಈ ಪಂದ್ಯ...

ರಣಜಿ ಟ್ರೋಫಿ: ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ.. ನಾಕೌಟ್‌ನಲ್ಲಿ ರಾಹುಲ್, ಪಾಂಡೆ ಬಲ

ಬೆಂಗಳೂರು, ಫೆಬ್ರವರಿ 14: 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ, ಬರೋಡ ವಿರುದ್ಧದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ 8 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್...

KCC Cricket League

Gallery