Monday, September 28, 2020
Home Tags Featured

Tag: featured

ಕೆಪಿಎಲ್-7 ಬ್ಲಾಸ್ಟರ್ಸ್‌ಗೆ ಫೈನಲ್ ಶಾಕ್, ಬಿಜಾಪುರ ಬುಲ್ಸ್ ಚಾಂಪಿಯನ್

ಮೈಸೂರು, ಸೆಪ್ಟೆಂಬರ್ 6: ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿದ ಬಿಜಾಪುರ ಬುಲ್ಸ್ ತಂಡ, ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)-7ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಮೂಲಕ...

ಮಿಜೋರಾಂ ತಂಡಕ್ಕೆ ಕನ್ನಡಿಗ ಪಿ.ವಿ ಶಶಿಕಾಂತ್ ಕೋಚ್

ಬೆಂಗಳೂರು, ಸೆಪ್ಟೆಂಬರ್ 6:ಕರ್ನಾಟಕ ತಂಡದ ಮಾಜಿ ಕೋಚ್ ಪಿ.ವಿ ಶಶಿಕಾಂತ್, ಮುಂಬರುವ ದೇಶೀಯ ಕ್ರಿಕೆಟ್ ಸಾಲಿನಲ್ಲಿಮಿಜೋರಾಂ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಪ್ರಸಕ್ತ ವರ್ಷದಿಂದ ಈಶಾನ್ಯ ರಾಜ್ಯಗಳಿಗೆ ದೇಶೀಯ ಕ್ರಿಕೆಟ್ ನಲ್ಲಿ ಆಡಲು ಬಿಸಿಸಿಐ ಅವಕಾಶ ಕಲ್ಪಿಸಿದೆ. ಹೀಗಾಗಿ ತಮ್ಮ ತವರು ರಾಜ್ಯದ ತಂಡಗಳಲ್ಲಿ ಅವಕಾಶ ಸಿಗದ ಸಾಕಷ್ಟು ಆಟಗಾರರಿಗೆ ಈ ತಂಡಗಳಲ್ಲಿ ಆಡುವ ಅವಕಾಶ ಸಿಕ್ಕಿದೆ. ಕರ್ನಾಟಕದ ಲೆಗ್ ಸ್ಪಿನ್ನರ್  ಅಬ್ದುಲ್ ಖಾದರ್ ಮಿಜೋರಾಂ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕದ ಪಿ.ವಿ ಶಶಿಕಾಂತ್ ಮಿಜೋರಾಂ ತಂಡದ ಕೋಚ್ ಆಗಿ ಒಂದು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ‘’ಮಿಜೋರಾಂ ತಂಡದ ಕೋಚ್ ಆಗಿ ಒಂದು ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದೇನೆ. ಸೋಮವಾರದಿಂದ ಗುಜರಾತ್ ನಲ್ಲಿ...

ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್: ಇತಿಹಾಸ ಬರೆದ ‘ಬೆಳ್ಳಿ ತಾರೆ’ ಸಿಂಧು

ಜಕಾರ್ತ, ಆಗಸ್ಟ್ 28: ಭಾರತದ ಟಾಪ್ ಶಟ್ಲರ್ ಪಿ.ವಿ ಸಿಂಧು, ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಸೋಲು ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. ಚಿನ್ನದ...

KCC Cricket League

Gallery