Wednesday, September 30, 2020
Home Tags Featured

Tag: featured

ವಿಜಯ್ ಹಜಾರೆ ಟ್ರೋಫಿ: ಪುದುಚೇರಿ ವಿರುದ್ಧ ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ ತಂಡ ಪ್ರಕಟ

ಬೆಂಗಳೂರು, ಅಕ್ಟೋಬರ್ 18: ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಪುದುಚೇರಿ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಲೀಗ್ ಹಂತದಲ್ಲಿ ಆಡಿದ ತಂಡವನ್ನೇ ನಾಕೌಟ್ ಪಂದ್ಯಕ್ಕೂ ಉಳಿಸಿಕೊಳ್ಳಲಾಗಿದ್ದು, ಸತತ...

ತಡರಾತ್ರಿ ಡ್ರಾಮಾ: ಗಂಗೂಲಿ ಬಿಸಿಸಿಐ ಅಧ್ಯಕ್ಷ, ಬ್ರಿಜೇಶ್ ಕನಸು ಭಗ್ನ?

ಮುಂಬೈ, ಅಕ್ಟೋಬರ್ 14: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ನೂತನ ಅಧ್ಯಕ್ಷರಾಗುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಕನಸಿಗೆ ದೊಡ್ಡ ಪೆಟ್ಟು ಬಿದ್ದಿದೆ. ಭಾನುವಾರ ತಡರಾತ್ರಿ ನಡೆದ ದಿಢೀರ್...

ಜನವರಿ 16ಕ್ಕೆ ಉದಯಪುರದಲ್ಲಿ ಕರುಣ್ ನಾಯರ್ ಮದುವೆ

ಬೆಂಗಳೂರು, ಅಕ್ಟೋಬರ್ 11: ಕರ್ನಾಟಕ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಕರುಣ್ ನಾಯರ್ ಜನವರಿ 16ರಂದು ರಾಜಸ್ಥಾನದ ಉದಯಪುರದಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ. ಜನವರಿ 18ರಂದು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ. ಗೆಳತಿ ಸನಾಯ ಟಂಕರಿವಾಲಾ ಅವರೊಂದಿಗೆ...

ವಿಜಯ್ ಹಜಾರೆ ಟ್ರೋಫಿ: ಮುಂಬೈ ವಿರುದ್ಧ ಕರ್ನಾಟಕಕ್ಕೆ ಜಯ ತಂದ ಮಿಥುನ್ ಸಾಹಸ

ಬೆಂಗಳೂರು, ಆಕ್ಟೋಬರ್ 10: ಕೊನೆಯ ಕ್ಷಣದಲ್ಲಿ ಪೀಣ್ಯ ಎಕ್ಸ್’ಪ್ರೆಸ್ ಅಭಿಮನ್ಯು ಮಿಥುನ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಆತಿಥೇಯ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಬಲಿಷ್ಠ ಮುಂಬೈ ವಿರುದ್ದ 9...

ಮನೀಶ್ ಇನ್ ಲವ್… ಮಂಗಳೂರು ಹುಡುಗಿಯನ್ನು ಮದುವೆಯಾಗಲಿರುವ ಪಾಂಡೆ

ಬೆಂಗಳೂರು, ಅಕ್ಟೋಬರ್ 10: ಸ್ಟೈಲಿಷ್ ಕ್ರಿಕೆಟರ್, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ತಮ್ಮ ಬದುಕಿನ 2ನೇ ಇನ್ನಿಂಗ್ಸ್’ಗೆ ಸಜ್ಜಾಗಿದ್ದಾರೆ. ಡಿಸೆಂಬರ್ 2ರಂದು ಮನೀಶ್ ಪಾಂಡೆ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. 30 ವರ್ಷದ...

ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ಬ್ರಿಜೇಶ್ ಪಟೇಲ್ ಸ್ಪರ್ಧೆ..!

ಬೆಂಗಳೂರು, ಅಕ್ಟೋಬರ್ 5: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA)ಯ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಬಿಸಿಸಿಐ ಚುನಾವಣೆಯಲ್ಲಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಗಳು ದಟ್ಟವಾಗಿವೆ. ಇದಕ್ಕೆ ಪುಷ್ಠಿ ನೀಡುವಂತಹ ನಿರ್ಧಾರವೊಂದನ್ನು ರಾಜ್ಯ...

ವಿಜಯ್ ಹಜಾರೆ ಟ್ರೋಫಿ: ಪಾಂಡೆ, ರಾಹುಲ್ ಪವರ್… ಕರ್ನಾಟಕ ಜಯಭೇರಿ

ಬೆಂಗಳೂರು, ಅಕ್ಟೋಬರ್ 1: ನಾಯಕ ಮನೀಶ್ ಪಾಂಡೆ ಅವರ ಸ್ಫೋಟಕ ಶತಕ ಹಾಗೂ ಉಪನಾಯಕ ಕೆ.ಎಲ್ ರಾಹುಲ್ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಆತಿಥೇಯ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ...

ಕೆಪಿಎಲ್ ಫಿಕ್ಸಿಂಗ್: ಕಿಂಗ್ ಪಿನ್ ಭವೇಶ್ ಅರೆಸ್ಟ್ , ಆಟಗಾರರಿಗೂ ಇದ್ಯಾ ಲಿಂಕ್..?

ಬೆಂಗಳೂರು, ಅಕ್ಟೋಬರ್ 2: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಟಿ20 ಟೂರ್ನಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ದೊಡ್ಡ ಬೇಟೆಯಾಡಿದ್ದಾರೆ. ಪ್ರಕರಣದ ಪ್ರಮುಖ ರೂವಾರಿ, ಐಪಿಎಲ್, ಕೆಪಿಎಲ್...

ವಿಜಯ್ ಹಜಾರೆ ಟ್ರೋಫಿ: ಬ್ಯಾಟಿಂಗ್ ವೈಫಲ್ಯ, ಹೈದರಾಬಾದ್ ವಿರುದ್ಧ ಕರ್ನಾಟಕಕ್ಕೆ ಆಘಾತ

ಬೆಂಗಳೂರು, ಅಕ್ಟೋಬರ್ 1: ಬ್ಯಾಟಿಂಗ್ ವೈಫಲ್ಯಕ್ಕೆ ದೊಡ್ಡ ಬೆಲೆ ತೆತ್ತ ಆತಿಥೇಯ ಕರ್ನಾಟಕ ತಂಡ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಹೈದರಾಬಾದ್ ವಿರುದ್ಧ 21 ರನ್’ಗಳ ಆಘಾತ ಅನುಭವಿಸಿದೆ. ಆಲೂರಿನಲ್ಲಿರುವ ಕೆಎಸ್’ಸಿಎ ಕ್ರೀಡಾಂಗಣದಲ್ಲಿ...

ಎಮರ್ಜಿಂಗ್ ಏಷ್ಯಾ ಕಪ್: ಭಾರತ ತಂಡಕ್ಕೆ ಕನ್ನಡಿಗ ಶರತ್ ನಾಯಕ

ಬೆಂಗಳೂರು, ಸಪ್ಟೆಂಬರ್ 30: ಕರ್ನಾಟಕದ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಬಿ.ಆರ್ ಶರತ್, ಎಮರ್ಜಿಂಗ್ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಭಾರತ ತಂಡದ ಮಾಜಿ ಸ್ಪಿನ್ನರ್...

KCC Cricket League

Gallery