Saturday, August 8, 2020
Home Tags Trending

Tag: Trending

ರಾಹುಲ್ ಹುಟ್ಟುಹಬ್ಬಕ್ಕೆ 500 ಜನರಿಗೆ ಊಟ ಹಾಕಿದ ಅಭಿಮಾನಿ..!

ಬೆಂಗಳೂರು, ಏಪ್ರಿಲ್ 18: ಭಾರತ ತಂಡದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಅವರಿಗೆ ಜನ್ಮದಿನದ ಸಂಭ್ರಮ. ಸ್ಟಾರ್ ಓಪನರ್ ರಾಹುಲ್ ಶನಿವಾರ 29ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರಾಹುಲ್ ಹುಟ್ಟುಹಬ್ಬವನ್ನು ಅವರ ದೊಡ್ಡ ಅಭಿಮಾನಿಯಾಗಿರುವ ಜೈ...

ರಣಜಿ ಟ್ರೋಫಿ: ಗೌತಮ್ ಮ್ಯಾಜಿಕ್, ಸೆಮಿಫೈನಲ್‌ಗೆ ಕರ್ನಾಟಕ

ಜಮ್ಮು, ಫೆಬ್ರವರಿ 24: ಆಫ್’ಸ್ಪಿನ್ನರ್ ಕೆ.ಗೌತಮ್ ಅವರ ಮಾರಕ ಸ್ಪಿನ್ ದಾಳಿಯ ಬಲದಿಂದ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ, ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡವನ್ನು ಮಣಿಸಿ ಸೆಮಿಫೈನಲ್...

ರಣಜಿ ಟ್ರೋಫಿ ನಾಕೌಟ್: ಕರ್ನಾಟಕ ತಂಡಕ್ಕಿಲ್ಲ ಕೆ.ಎಲ್ ರಾಹುಲ್ ಬಲ

ಬೆಂಗಳೂರು, ಫೆಬ್ರವರಿ 17: ಇದೇ ತಿಂಗಳ 20ರಂದು ಜಮ್ಮುವಿನಲ್ಲಿ ಆರಂಭವಾಗಲಿರುವ ಜಮ್ಮು-ಕಾಶ್ಮೀರ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡ ಸಜ್ಜಾಗುತ್ತಿದೆ. ಆದರೆ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕೆ.ಎಲ್...

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ಬಲಿಷ್ಠ ಕರ್ನಾಟಕಕ್ಕೆ ಜಮ್ಮು& ಕಾಶ್ಮೀರ ಎದುರಾಳಿ

ಬೆಂಗಳೂರು, ಫೆಬ್ರವರಿ 15: ಫೆಬ್ರವರಿ 20ರಂದು ಆರಂಭವಾಗಲಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಕರ್ನಾಟಕ ತಂಡಕ್ಕೆ ಸುಲಭ ಸವಾಲು ಎದುರಾಗಿದ್ದು, ದುರ್ಬಲ ಜಮ್ಮು-ಕಾಶ್ಮೀರ ತಂಡವನ್ನು ಎದುರಿಸಲಿದೆ. ಬಿಸಿಸಿಐ ನಿಯಮಗಳಂತೆ ಈ ಪಂದ್ಯ...

ರಣಜಿ ಟ್ರೋಫಿ: ಬರೋಡ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಪ್ರಸಿದ್ಧ್ ಕೃಷ್ಣ ವಾಪಸ್

ಬೆಂಗಳೂರು, ಫೆಬ್ರವರಿ 10: ರಣಜಿ ಟ್ರೋಫಿ ಲೀಗ್ ಹಣಾಹಣಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಬರೋಡ ತಂಡವನ್ನು ಎದುರಿಸಲಿದೆ....

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್‌ನಲ್ಲಿದ್ದಾನಂತೆ ಕರ್ನಾಟಕದ ಇಂಟರ್‌ನ್ಯಾಷನಲ್ ಬೌಲರ್..!

ಬೆಂಗಳೂರು, ನವೆಂಬರ್ 11: ಕರ್ನಾಟಕ ಕ್ರಿಕೆಟ್’ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿರುವ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಕರ್ನಾಟಕ ರಣಜಿ ತಂಡದ ಮಾಜಿ ನಾಯಕ, ಗೋವಾ ತಂಡಕ್ಕೆ...

ವೈದ್ಯರುಗಳಿಗಾಗಿಯೇ ಆಯೋಜನೆಗೊಂಡ ಪ್ರಥಮ ಬ್ಯಾಡ್ಮಿಂಟನ್ ಪಂದ್ಯಾವಳಿ

ಬೆಂಗಳೂರು, ಅಕ್ಟೋಬರ್ ೩೦: ಸಾಮಾನ್ಯವಾಗಿ ಟೆಲಿವಿಜನ್, ಸಿನಿಮಾ ನಟರು, ನಾನಾ ವೃತ್ತಿಯಲ್ಲಿರುವವರು ಆಗಾಗ ವೃತ್ತಿಪರ ಕ್ರೀಡೆಗಳಲ್ಲಿ ಭಾಗವಹಿಸುವುದನ್ನ ನೋಡಿರುತ್ತೇವೆ. ಆದರೆ ಮೊದಲ ಬಾರಿಗೆ ನಗರದ ವೈದ್ಯರುಗಳು ಮೈಕ್ರೋ ಡಾಕ್ಟರ್ಸ್ ಕಪ್ ಎಂಬ ಬ್ಯಾಡ್ಮಿಂಟನ್...

ದೇವಧರ್ ಟ್ರೋಫಿಗೆ ತಂಡ ಪ್ರಕಟ: ಕರ್ನಾಟಕದ ತ್ರಿಮೂರ್ತಿಗಳಿಗೆ ಸ್ಥಾನ

ಬೆಂಗಳೂರು, ಅಕ್ಟೋಬರ್ 24: ದೇವಧರ್ ಟ್ರೋಫಿ ಏಕದಿನ ಟೂರ್ನಿಗೆ ಭಾರತ ‘ಎ’, ಭಾರತ ‘ಬಿ’ ಹಾಗೂ ಭಾರತ ‘ಸಿ’ ತಂಡಗಳನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ...

ವಿಜಯ್ ಹಜಾರೆ: ಕರ್ನಾಟಕಕ್ಕೆ ಗುಡ್ ನ್ಯೂಸ್… ಸೆಮಿಫೈನಲ್‌ನಲ್ಲಿ ಆಡಲಿದ್ದಾರೆ ಟೆಸ್ಟ್ ಹೀರೊ ಮಯಾಂಕ್

ಬೆಂಗಳೂರು, ಅಕ್ಟೋಬರ್ 22: ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಕರ್ನಾಟಕ ತಂಡಕ್ಕೆ ಆನೆ ಬಲ ಬಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮುಗಿಸಿರುವ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ಮಯಾಂಕ್...

ರಣಜಿ ಟ್ರೋಫಿ 2019-20: ಇಲ್ಲಿದೆ ನೋಡಿ ಕರ್ನಾಟಕ ತಂಡದ ಕಂಪ್ಲೀಟ್ ಶೆಡ್ಯೂಲ್

ಬೆಂಗಳೂರು, ಅಕ್ಟೋಬರ್ 21: ರಣಜಿ ಟ್ರೋಫಿ 2019-20ನೇ ಸಾಲಿನ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಡಿಸೆಂಬರ್ 9ರಂದು ಆರಂಭವಾಗಲಿರುವ ತನ್ನ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ತಮಿಳುನಾಡು...

KCC Cricket League

Gallery