Wednesday, September 30, 2020
Home Tags Trending

Tag: Trending

ಕೆಸಿಸಿ-2 ಟಿ10: ಒಡೆಯರ್ ಚಾರ್ಜರ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ

ಬೆಂಗಳೂರು, ಸೆಪ್ಟೆಂಬರ್ 10: ಶ್ರೀಲಂಕಾದ ದಿಗ್ಗಜ ಆಲ್ರೌಂಡರ್ ತಿಲಕರತ್ನೆ ದಿಲ್ಶಾನ್ ಅವರ ಅಮೋಘ ಆಲ್ರೌಂಡ್ (68 ರನ್ ಮತ್ತು 3 ವಿಕೆಟ್) ಆಟದಿಂದಾಗಿ ಒಡೆಯರ್ ಚಾರ್ಜರ್ಸ್ ತಂಡ ಕನ್ನಡ ಚಲನ ಚಿತ್ರ ಕಪ್(ಕೆಸಿಸಿ)...

ಕೆಪಿಎಲ್-7 ಬ್ಲಾಸ್ಟರ್ಸ್‌ಗೆ ಫೈನಲ್ ಶಾಕ್, ಬಿಜಾಪುರ ಬುಲ್ಸ್ ಚಾಂಪಿಯನ್

ಮೈಸೂರು, ಸೆಪ್ಟೆಂಬರ್ 6: ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿದ ಬಿಜಾಪುರ ಬುಲ್ಸ್ ತಂಡ, ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)-7ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಮೂಲಕ...

ಮಿಜೋರಾಂ ತಂಡಕ್ಕೆ ಕನ್ನಡಿಗ ಪಿ.ವಿ ಶಶಿಕಾಂತ್ ಕೋಚ್

ಬೆಂಗಳೂರು, ಸೆಪ್ಟೆಂಬರ್ 6:ಕರ್ನಾಟಕ ತಂಡದ ಮಾಜಿ ಕೋಚ್ ಪಿ.ವಿ ಶಶಿಕಾಂತ್, ಮುಂಬರುವ ದೇಶೀಯ ಕ್ರಿಕೆಟ್ ಸಾಲಿನಲ್ಲಿಮಿಜೋರಾಂ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಪ್ರಸಕ್ತ ವರ್ಷದಿಂದ ಈಶಾನ್ಯ ರಾಜ್ಯಗಳಿಗೆ ದೇಶೀಯ ಕ್ರಿಕೆಟ್ ನಲ್ಲಿ ಆಡಲು ಬಿಸಿಸಿಐ ಅವಕಾಶ ಕಲ್ಪಿಸಿದೆ. ಹೀಗಾಗಿ ತಮ್ಮ ತವರು ರಾಜ್ಯದ ತಂಡಗಳಲ್ಲಿ ಅವಕಾಶ ಸಿಗದ ಸಾಕಷ್ಟು ಆಟಗಾರರಿಗೆ ಈ ತಂಡಗಳಲ್ಲಿ ಆಡುವ ಅವಕಾಶ ಸಿಕ್ಕಿದೆ. ಕರ್ನಾಟಕದ ಲೆಗ್ ಸ್ಪಿನ್ನರ್  ಅಬ್ದುಲ್ ಖಾದರ್ ಮಿಜೋರಾಂ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕದ ಪಿ.ವಿ ಶಶಿಕಾಂತ್ ಮಿಜೋರಾಂ ತಂಡದ ಕೋಚ್ ಆಗಿ ಒಂದು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ‘’ಮಿಜೋರಾಂ ತಂಡದ ಕೋಚ್ ಆಗಿ ಒಂದು ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದೇನೆ. ಸೋಮವಾರದಿಂದ ಗುಜರಾತ್ ನಲ್ಲಿ...

KCC Cricket League

Gallery