ಟೀಮ್ ಇಂಡಿಯಾಗೆ ಹೊಸ ಜರ್ಸಿ.. ಇಲ್ಲಿದೆ ನೋಡಿ ಹೊಸತನದ ವಿಶೇಷತೆ..!

0
PC: BCCI

ಭಾರತ ಕ್ರಿಕೆಟ್ ತಂಡದ ಹೊಸ ಜರ್ಸಿ ಬಿಡುಗಡೆಯಾಗಿದ್ದು, ಇಂದು ಹೈದರಾಬಾದ್ ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನೂತನ ಜರ್ಸಿಯಲ್ಲಿ ಮಿಂಚಲಿದೆ.

ಹೈದರಾಬಾದ್ ನಲ್ಲಿ ಶುಕ್ರವಾರ ಹೊಸ ಜರ್ಸಿಯನ್ನು ಅನಾವರಣಗೊಳಿಸಲಾಯಿತು. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂ.ಎಸ್ ಧೋನಿ, ಯುವ ಆಟಗಾರ ಪೃಥ್ವಿ ಶಾ, ಭಾರತ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಯುವ ಬ್ಯಾಟರ್ ಜೆಮೈಮಾ ರಾಡ್ರಿಗ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PC: BCCI
PC: BCCI
PC: BCCI

LEAVE A REPLY

Please enter your comment!
Please enter your name here

three − 1 =