ವಿಶ್ವದ ಅತಿ ದೊಡ್ಡ ವಿಮಾನ ಚಲಾಯಿಸಿದ ಆಸ್ಟ್ರೇಲಿಯಾ ಕ್ರಿಕೆಟರ್..!

0
PC: Cricket Australia/Twitter

ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ ಉಸ್ಮಾನ್ ಖವಾಜ ವಿಶ್ವದ ಅತಿ ದೊಡ್ಡ ವಿಮಾನವನ್ನು ಚಲಾಯಿಸಿ ಗಮನ ಸೆಳೆದಿದ್ದಾರೆ. 850 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ Airbus A380 ವಿಮಾನವನ್ನು ಉಸ್ಮಾನ್ ಖವಾಜ ಮುನ್ನಡಸಿದ್ದಾರೆ. ಉಸ್ಮಾನ್ ಖವಾಜ ಅವರ ಪೈಲಟ್ ಅವತಾರದ ವೀಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಆಸ್ಟ್ರೇಲಿಯಾದ ಉದಯೋನ್ಮುಖ ಎಡಗೈ ಬ್ಯಾಟರ್ ಆಗಿರುವ ಉಸ್ಮಾನ್ ಖವಾಜ ಇತ್ತೀಚೆಗಷ್ಟೇ ಪೈಲಟ್ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. 32 ವರ್ಷದ ಉಸ್ಮಾನ್ ಖವಾಜ UNSW (University of New South Wales – School of Aviation) ಯುವಿವರ್ಸಿಟಿಯಲ್ಲಿ ಪೈಲೆಟ್ ಡಿಗ್ರಿ ಮುಗಿಸಿದ್ದಾರೆ. ಉಸ್ಮಾನ್ ಖವಾಜ ವಿಮಾನ ಚಲಾಯಿಸುತ್ತಿರುವ ವೀಡಿಯೊವನ್ನು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.

LEAVE A REPLY

Please enter your comment!
Please enter your name here

thirteen − one =