Wonderful ವೇದಾ, Super ಶಿಖಾ.. ಇಂಡಿಯಾ ರೆಡ್ ಚಾಂಪಿಯನ್ಸ್

0

ವಿಜಯವಾಡ, ಜನವರಿ 6: ಕನ್ನಡತಿ ವೇದಾ ಕೃಷ್ಣಮೂರ್ತಿ(46) ಮತ್ತು ನಾಯಕಿ ಶಿಖಾ ಪಾಂಡೆ(31 ರನ್, 5/33) ಅವರ ಅಮೋಘ ಆಟದ ನೆರವಿನಿಂದ ಇಂಡಿಯಾ ರೆಡ್ ತಂಡ ಇಂಡಿಯಾ ಬ್ಲೂ ತಂಡವನ್ನು ಮಣಿಸಿ ಮಹಿಳೈ ಚಾಲೆಂಜರ್ ಏಕದಿನ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ವಿಜಯವಾಡದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಇಂಡಿಯಾ ರೆಡ್ ತಂಡ ಇಂಡಿಯಾ ಬ್ಲೂ ತಂಡವನ್ನು 15 ರನ್ ಗಳಿಂದ ಸೋಲಿಸಿತು. ಇಂಡಿಯಾ ರೆಡ್ ಪರ ಟಾಪ್ ಸ್ಕೋರರ್ ಎನಿಸಿದ ವೇದಾ ಕೃಷ್ಣಮೂರ್ತಿ 62 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 46 ರನ್ ಗಳಿಸಿ ಗೆಲುವಿನ ರೂವಾರಿಯಾದರು.

Brief scores

India Red: 183 all out in 49.2 overs (Veda Krishnamurthy 46, Harleen Deol 42, Shikha Pandey 31; Tanushree Sarkar 3/22) beat India Blue: 168 all out in 47.2 overs (Bharti Fulmali 69, Dakshini 31; Shikha Pandey 5/33, Tarannum Pathan 3/22) by 15 runs. 

LEAVE A REPLY

Please enter your comment!
Please enter your name here

eleven − three =